ಕೈಕಂಬ: ಮಣಿಕಂಠಪುರದಲ್ಲಿರುವ ವಾಮನ ಪೂಜಾರಿ ಎಂಬವರ ಮನೆಯಲ್ಲಿ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಸ್ವಾಮಿ ಶ್ರೀ ವಿವೇಕ ಚೈತ್ಯಾನಂದ ಸ್ವಾಮೀಜಿ ರಾಮಕೃಷ್ಣರ ದಿವ್ಯ ಸಂದೇಶವನ್ನು ನೀಡಿದರು ಹಾಗೂ ಬಾಲಕಾಶ್ರಮದ ವಿದ್ಯಾರ್ಥಿಗಳಿಂದ ಭಜನಾ ಸಂಕೀರ್ತನೆ ಜರುಗಿತು.
SUDDI9 MEDIA NETWORK