ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಗಣಕಯಂತ್ರ ವಿಭಾಗದ ವತಿಯಿಂದ ಕಲ್ಲಮುಂಡ್ಕೂರಿನ ಸರ್ವೋದಯ ವಿದ್ಯಾರ್ಥಿಗಳಿಗೆ 1 ದಿನದ ಕಂಪ್ಯೂಟರ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಂಪ್ಯೂಟರ್ ಭಾಷೆಗಳು ಮತ್ತು ಅಂತರ್ಜಾಲದ ಬಳಕೆಗಳ ಬಗ್ಗೆ ತರಬೇತಿ ನೀಡಲಾಯಿತು.

7

ಕಾಲೇಜಿನ ಗಣಕಯಂತ್ರ ವಿಭಾಗದ ಮುಖ್ಯಸ್ಥ ಸುನೀಲ್ ಎಸ್.ಆರ್., ಉಪನ್ಯಾಸಕರಾದ ರಘುಪತಿ, ಮುರಳೀಕೃಷ್ಣ, ದಿಲೀಪ್ ಎಂ.ಆರ್., ಅಶ್ವಿನಿ ಟಿ.,ಯೋಗಿತಾ, ವನಿಷಾ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಹಿರಿಯ ಶಿಕ್ಷಕ ದಯಾನಂದ ಸ್ವಾಗತಿಸಿದರು. ವಿದ್ಯಾರ್ಥಿನಿ ಗೀತಾ ವಂದಿಸಿದರು.

By suddi9

Leave a Reply

Your email address will not be published. Required fields are marked *