ಬಂಟ್ವಾಳ: ಇಲ್ಲಿನ ನಿವಾಸಿ, ಬ್ರಹ್ಮರಕೊಟ್ಲು ಸಹಕಾರಿ ಬ್ಯಾಂಕ್‍ನ ಬ್ರಾಂಚ್ ಮ್ಯಾನೇಜರ್ ದಿನೇಶ್ ಅಮೀನ್ ಅವರ ಪುತ್ರ ಉಜ್ವಲ್‍ನ ನಾಲ್ಕನೇ ಹುಟ್ಟು ಹಬ್ಬವನ್ನು ಕಳೆದ ವರ್ಷ ಪಾಣೆಮಂಗಳೂರಿನಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡಿರುವ ಕಳ್ಳಿಗೆ ಗ್ರಾಮದ ಬಾಲಕ ನಿಶಾನ್ ಜೊತೆ ಆಚರಿಸಿದರು. ಈ ಸಂದರ್ಭದಲ್ಲಿ ವಿಜಯ್‍ಗೆ ಉಜ್ವಲ್ ಧನ ಸಹಾಯ ಹಾಗೂ ಸಿಹಿ ತಿಂಡಿ ವಿತರಿಸಿದರು.

