ಸುದ್ದಿ9ಮಂಗಳೂರು: ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊದೀನ್ ಬಾವಾ ಅವರು ಭಾನುವಾರ ಮಂಗಳೂರು ಬಳಿಯ ಕೋಡಿಕಲ್ನಲ್ಲಿ ಜಯಂತಿ ಬಾಲಕೃಷ್ಣ ಭಟ್ ಅವರ ವೈದ್ಯಕೀಯ ಚಿಕಿತ್ಸೆಗೆ ಮುಖ್ಯ ಮಂತ್ರಿಗಳ ಪರಿಹರನಿಧಿಯಿಂದ 60 ಸಾವಿರ ರೂ ನೆರವು ವಿತರಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದಶರ್ಿ ಕೇಶವ ಸನಿಲ್ ಕೂಳೂರು ಮೊದಲಾದವರು ಉಪಸ್ಥಿತರಿದ್ದರು.

003

By suddi9

Leave a Reply

Your email address will not be published. Required fields are marked *