ಬಂಟ್ವಾಳ : ಅಮ್ಟೂರು ಗ್ರಾಮದ ಬಿ.ಎಸ್.ಕೋಡಿ-ಪೆಲತ್ತಡಿ ಮಹಮ್ಮಾಯಿ ದೈವಸ್ಥಾನದ ಕಾಂಕ್ರಿಟೀಕೃತ ರಸ್ತೆಯ ಉದ್ಘಾಟನೆಯನ್ನು ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಮಾಜಿ ತಾ.ಪಂ.ಅಧ್ಯಕ್ಷ ಪದ್ಮನಾಭ ರೈ, ಪಂ.ಸದಸ್ಯರಾದ ಆಯೆಶಾ ಪೂರ್ಣಿಮಾ , ವಸಂತಿ, ಇಲಿಯಾಸ್ ಡಿಸೋಜ, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ನರೇಂದ್ರ ಬಾಬು, ಇಂಜಿನಿಯರ್ ಪದ್ಮನಾಭ ಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ವಲಯಾಧ್ಯಕ್ಷ ದಿನೇಶ್ ಶೆಣೈ ಕಲ್ಲಡ್ಕ, ಬಿ.ಕೆ.ಇದಿನಬ್ಬ ಮತ್ತಿತರರು ಉಪಸ್ಥಿತರಿದ್ದರು.

inograte

By suddi9

Leave a Reply

Your email address will not be published. Required fields are marked *