ಉಡುಪಿ: ಉಡುಪಿ ಬಡನಿಡಿಯೂರು ಶ್ರೀ ಬಾಲಾಜಿ ನಿವಾಸಿ ಶ್ರೀಮತಿ ಅರುಣಾಕ್ಷಿ ಅರವಿಂದ್ ಕೋಟ್ಯಾನ್ (39.) ಅಲ್ಪಕಾಲದ ಅನಾರೋಗ್ಯದಿಂದ ಡಿ.6ರಂದು ಮಂಗಳವಾರ ಮುಂಜಾನೆ ಮಣಿಪಾಲದ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ, ಒಂದು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
SUDDI9 MEDIA NETWORK