ಮೂಡುಬಿದಿರೆ: ತೆಂಕತಿಟ್ಟು ಯಕ್ಷಗಾನದ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರ ಪತ್ನಿ, ಮಾರೂರು ನೂಯಿ ನಿವಾಸಿ ಜಯಲಕ್ಷ್ಮೀ(72) ಡಿ.6ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಪತಿ ಹಾಗೂ ಕಟೀಲು ಮೆಳದ ಭಾಗವತ ಪ್ರಸಾದ್ ಬಲಿಪ, ಹವ್ಯಾಸಿ ಭಾಗವತ ಶಿವಶಂಕರ್ ಬಲಿಪ ಸಹಿತ ನಾಲ್ವರು ಪುತ್ರರನ್ನು ಅಗಲಿದ್ದಾರೆ.
SUDDI9 MEDIA NETWORK