ಬಂಟ್ವಾಳ: ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರ ಸಹೋದರ ಡಿವಿ ಭಾಸ್ಕರ(54)ರವರು  ಅನಾರೋಗ್ಯದಿಂದ ನ.22 ಮಂಗಳವಾರ ನಿಧನ ಹೊಂದಿದರು.

bhaskar

ಇವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಫಲಕಾರಿಯಾಗದೆ ಇಂದು ಮೃತ ಪಟ್ಟರು.

By suddi9

Leave a Reply

Your email address will not be published. Required fields are marked *