ಮಂಗಳೂರು: 63 ನೇ ಅಖಿಲ ಭಾರತ ಸಹಕಾರ ಸಪ್ತಾಹ-2016ರ “ಸಹಕಾರ ಸಂಘಗಳ ಮೂಲಕ ಯುವಕರು, ಮಹಿಳೆಯರು, ಮತ್ತು ದುರ್ಬಲ ವರ್ಗಗಳನ್ನು ಬಲಪಡಿಸುವುದು” ಎಂಬ ಕಾರ್ಯಕ್ರಮ ಮಂಗಳೂರಿನ ನೆಹರೂ ಮೈದಾನ ಫುಟ್ಬಾಲ್ ಗ್ರೌಂಡ್‍ನಲ್ಲಿ ನ.18 ರಂದು ಜರಗಿತು. ಅರಣ್ಯ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಿದರು.

SUDDI9 MEDIA NETWORK