ಮಾಣಿ: ನವೆಂಬರ್ 8 ಮತ್ತು 9 ರಂದು ಸರಕಾರಿ ಪ್ರೌಢಶಾಲೆ ಕೊಯಿಲ ಇಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಮಾಣಿಯ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಪಡೆದು ಸರಕಾರಿ ಪದವಿ ಪೂರ್ವ ಕಾಲೇಜು , ಪಂಜದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

ಚಿತ್ರದಲ್ಲಿ ನಿಂತವರು ಎಡದಿಂದ : ಸೂರಜ್ ಭಂಡಾರಿ , ಮಹಮ್ಮದ್ ಶಾಹಿಲ್ , ನಂದನ್ ಪ್ರಭು , ಲೆಸ್ಟರ್ ಜೋಬಿನ್ ಡಿ’ಕುನ್ಹ , ಎಚ್.ಸಂಪತ್ ಹೆಗ್ಡೆ , ಸೃಜನ್ರಾಜ್ , ಚಿರಾಗ್ ಶೆಟ್ಟಿ , ದೀಕ್ಷಿತಾ , ರೇಶ್ನಾ ಮಿಶ್ರಿಯಾ ಹಾಗೂ ಮೋಕ್ಷ.
ಕುಳಿತವರು: ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೇಸ್ ಪಿ.ಸಲ್ಡಾನ , ದೈಹಿಕ ಶಿಕ್ಷಣ ಶಿಕ್ಷಕ ದಿನಕರ್ ಪೂಜಾರಿ , ಸಂಚಾಲಕರಾದ ಪ್ರಹ್ಲಾದ್ ಶೆಟ್ಟಿ ಜೆ, ಆಡಳಿತಾಧಿಕಾರಿ ಸಿ.ಶ್ರೀಧರ್ , ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ.ಶೆಟ್ಟಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ವಿಶಾಲಾಕ್ಷಿ ಎಚ್ ಆಳ್ವ.
