ಪುತ್ತೂರು ನಿವಾಸಿ ಅಪ್ಪು ರಾಜ್ ಯವರು ಹಲವು ಸಮಾಯದಿಂದ ಕ್ಯಾನ್ಸರ್ ಎಂಬ ಮಾರಕ ಕಾಯೀಲೆಗೆ ತುತ್ತಾಗಿದ್ದು. ಇದನ್ನು ಗುಣಪಡಿಸುವ ಶಕ್ತಿ ತನ್ನಲ್ಲಿ ಇಲ್ಲದೆ ಅವರ ಕುಟುಂಬ ದಿಕ್ಕು ತೋಚದಾಂತಾಗಿದೆ.ಕಡುಬಡತದಲ್ಲಿರುವ ಇವರ ಕುಟುಂಬಕ್ಕೆ ಇವರ ನಾಟಕ ರಂಗದಲ್ಲಿ ಬರುವ ಆದಾಯದಲ್ಲಿ ಸಂಸಾರ ಸಾಗಿಸುತಿದ್ದು. ಇದರಿಂದಗಿ ಇವರ ಕುಟುಂಬ ಕಂಗಾಲಾಗಿದ್ದು ಸಹಾಯಹಸ್ತ ಎದುರುನೋಡುತಿದ್ದರೆ.ಇವರ ಸಹಾಯಕ್ಕೆ ವಾಟ್ಸ್ಅಪ್ ನಲ್ಲಿ ಕಾರ್ಯಚರಿಸುತಿದ್ದ“”ಹಿಂದು ಗಟ್ಸ್” ಯೆಂಬ ಯುವಕರ ಗ್ರೂಪೊಂದ್ದು ಮುಂದೆ ಬಂದಿರುವುದು ಸುಮಾರು 25,000 ರೂಗಳ ಸಹಾಯಹಸ್ತನೀಡಿದೆ.

img-20161016-wa0042

By suddi9

Leave a Reply

Your email address will not be published. Required fields are marked *