ವಿಟ್ಲ: ವಿಟ್ಲ ಕಸ್ಬಾ ಗ್ರಾಮದ ಚಂದಳಿಕೆ, ಚಾಲ್ರ್ಸ್ ಕಂಪೌಂಡ್ ನ ಚಾರ್ಲಿ ವೇಗಸ್( 75) ಇವರು ಅ.15ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ಇವರು ಸಿ ಪಿ ಸಿ ಆರ್ ಐ ನಲ್ಲಿ 30 ವರ್ಷ ನೌಕರರಾಗಿದ್ದರು. ಹಾಗೂ ಇವರು ಹೆಂಡ್ತಿ, ಎರಡು ಗಂಡು ಮತ್ತು ನಾಲ್ಕು ಮಂದಿ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
SUDDI9 MEDIA NETWORK