ಕೈಕಂಬ:  ಕಂದಾವರ ಗ್ರಾಮ ಪಂಚಾಯತ್ ಅಭಾಭವನದಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಜಯ ಗೋಪಾಲ ಸುವರ್ಣ ರವರ ಅಧ್ಯಕ್ಷತೆಯಲ್ಲಿ ಗಾಂಧೀ ಜಯಂತಿ ಪ್ರಯುಕ್ತ  ಅ.3 ರಂದು ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಅಂಗವಿಕಲರ ನಿಧಿ ಮತ್ತು ಬಸವ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಆದೇಶ ಪತ್ರ ಮತ್ತು ಅಂಗವಿಕಲರಿಗೆ ನೀರಿನ ಟಾಂಕಿಯನ್ನು ವಿತರಿಸಲಾಯಿತು. ಸಭೆಯಲ್ಲಿ ಕಾರ್ಯದರ್ಶಿ , ಉಪಾಧ್ಯಕ್ಷರು ಮತ್ತು ಎಲ್ಲಾ ಪಂಚಾಯತ್ ಸದಸ್ಯರು ಹಾಜರಿದ್ದರು.

???????????????????????????????

c_documents-and-settingskandavaradesktoptank-distribution-vishesha-grama-sabhe

By suddi9

Leave a Reply

Your email address will not be published. Required fields are marked *