ಕೈಕಂಬ:ಹಿಂದೂ ಜಾಗರಣ ವೇದಿಕೆ ಮಳಲಿ ಮಟ್ಟಿ ಇದರ ವತಿಯಿಂದ ಶ್ರೀ ಕಾಲಬೈರವ ಮಂಜುನಾಥೇಶ್ವರ ದೇವಸ್ಥಾನದ ಸಂಪರ್ಕದ ರಸ್ತೆಯ ಸ್ವಚ್ಚತೆಯನ್ನು ಮಾಡಿದರು. ಹಿಂದೂ ಜಾಗರಣ ವೇದಿಕೆ ಗುರುಪುರ ತಾಲೂಕು ಸಂಚಾಲಕ ಹರೀಶ್ ಮಟ್ಟಿ, ಹಿಂದು ಜಾಗರಣ ಗುರುಪುರ ತಾಲೂಕು ಅಧ್ಯಕ್ಷ ಸುಕುಮಾರ್ ಅಮೀನ್ ಎಡಪದವು, ಸಹಸಂಚಾಲಕ ಉಮಾಶಂಕರ್ ಸುಲಾಯ, ಮಟ್ಟಿ ಘಟಕ ಸಂಚಾಲಕ ಪುಷ್ಪರಾಜ್, ಹರಿಶ್ಚಂದ್ರ, ಸಚ್ಚಿನ್ ಸಾಲ್ಯಾನ್, ವಸಂತ ಪೂಜಾರಿ, ನಾಗಪ್ಪ, ಮೋಹನ್, ಭರತ್, ದಿನೇಶ್, ವಿನಿತ್, ರೋಹಿತ್,ದಿನೇಶ್ ಜೋಗಿ, ರಾಜೇಶ್, ದಿವಾಕರ್, ಹರೀಶ್, ಅಶೋಕ್ ಮಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.




