ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವದ ಪ್ರಯುಕ್ತ ಈ ಕ್ಷೇತ್ರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಅ.2 ಭಾನುವಾರ ರಾಜ್ಯ ಪ್ರಶಸ್ತಿ ವಿಜೇತೆ ಅಂಧ ಕಲಾವಿದೆ ಕು| ಕಸ್ತೂರಿ ಇವರಿಂದ “ಭಕ್ತಿ ಭಾವಗಾನ’ ಹಾಗೂ ರಾತ್ರಿ 7.30 ರಿಂದ 9.30 ರವರೆಗೆ ಆರ್ಟ್ ಆಫ್ ಲಿವಿಂಗ್ ಮಂಗಳೂರು ಹಾಗೂ ರವಿಶಂಕರ್ ವಿದ್ಯಾ ಮಂದಿರ ಕೊಂಚಾಡಿ ಇವರಿಂದ ( ಗಾನ-ಜ್ಞಾನ ಹಾಗೂ ಧ್ಯಾನಗಳ ಸಂಗಮ) ಸತ್ಸಂಗ ಜರಗಿತು.
