ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ಭಾನುವಾರ ನವರಾತ್ರಿಯ ಎರಡನೇ ದಿನ ಮಧ್ಯಾಹ್ನ ಕಂಡುಬಂದ ಕಿಕ್ಕಿರಿದ ಜನಸಂದಣಿ.
ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಶ್ರಯದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಸರಸ್ವತಿ ಸದನದಲ್ಲಿನ ಸಾಂಸ್ಥಿಕ ಕಾರ್ಯಕ್ರಮದ ಅಂಗವಾಗಿ ಪವಿತ್ರ ಭಟ್ ಮುಂಬೈ ಮತ್ತು ಬಳಗದವರಿಂದ ಭರತನಾಟ್ಯವೈವಿಧ್ಯ ಪ್ರದರ್ಶನಗೊಒಂಡಿತು.







