ಬಂಟ್ವಾಳ: ತೊಕ್ಕೋಟು ಪರಿಸರದ ಸ್ಕೈಹೈಟ್ಸ್ ಪ್ಲಾಟ್ ನಲ್ಲಿ ತೊಕ್ಕೋಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಪಿಯವರ ಅದ್ಯಕ್ಶತೆಯಲ್ಲಿ ಜರಗಿತ್ತು.

ಬಶೀರ್ ಅಹ್ಶನಿ ತೋಡಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ರಿಲೀಫ್ ಸರ್ವಿಸ್ ಬಹಳ ಅತ್ಯುತ್ತಮ ವಾದ ಸಮಾಜಮುಖಿ ಕಾರ್ಯಕ್ರಮ ಮಾಡುವುದು ಇಡೀ ಕರ್ನಾಟಕ ಕ್ಕೆ ಮಾಧರಿ ಆ ಪೈಕಿ ವಿಧವಾವೇತನ, ವೃದ್ಯಾಪ ವೇತನ ವಿದ್ಯಾರ್ಥಿ ವೇತನ, ಮದುವೆಗೆ ಸಹಾಯ, ಗ್ರಹ ನಿರ್ಮಾಣ ಕ್ಕೆ ಸಹಾಯ, ರೋಗಿಗಳಿಗೆ ನೆರವು, ಮಾಸಿಕ ರೇಷನ್ ನೀಡುವುದು ಎಂದರು ಸ್ವದೇಶಿ ಅಬ್ದುಲ್ ಖಾದರ್ ಹಾಜಿ ಬಡ ಕುಟುಂಬದ ವಿದವಯರಿಗೆ ಚೆಕ್ ವಿತರಿಸಿದರು.

ಎಸ್ಎಸ್ಎಪ್ ದ ಕ ಜಿಲ್ಲಾ ಕೊಶಾದಿಕಾರಿ ಹಾಗೂ ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ರಿಲೀಫ್ ಸರ್ವಿಸ್ ಚೆಯರ್ಮನ್ ಅಲ್ತಾಪ್ ಕುಂಪಲ ದಿಕ್ಶೊಚಿ ಮಾತನಾಡಿದರು ಈ ಸಂದರ್ಭದಲ್ಲಿ ಸೆಕ್ಟರ್ ಕೊಶಾಧಿಕಾರಿ ಶಮೀರ್ ಶೇವಂತಿಗುಡ್ಡೆ ತಾಜು ಹಿದಾಯತ್ ನಗರ ತೌಸೀಪ್ ಪಟ್ಲ ಅಲ್ಪಾಝ್ ಪಟ್ಲ ಸೌಕತ್ ಕಲ್ಲಾಪು ಉಪಸ್ತಿತಿ ಇಧ್ಧರು ಕಾರ್ಯದರ್ಶಿ ಬಾತಿಷ್ ಮಂಚಿಲ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಜಾಪರ್ ಯು ಎಸ್ ವಂದಿಸಿದರು.

