ಬಂಟ್ವಾಳ: ಬಂಟ್ವಾಳ  ತಾಲ್ಲೂಕಿನ ವೀರಕಂಭ ಮಜಿ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಭತ್ತ ಕೃಷಿ ಬಗ್ಗೆ ಕೃಷಿ ಅಧಿಕಾರಿ ನಾರಾಯಣ ಶೆಟ್ಟಿ ಈಚೆಗೆ ಮಾಹಿತಿ ನೀಡಿದರು.

29btl-krishi

ಸೇವಾ ಪ್ರತಿನಿಧಿ ಗಿರಿಜಾ, ವಲಯ ಮೇಲ್ವಿಚಾರಕ ಶಿವಪ್ಪ, ಒಕ್ಕೂಟ ಅಧ್ಯಕ್ಷ ಮೋಹನದಾಸ ಪಾದೆ, ಜನಜಾಗೃತಿ ಸದಸ್ಯರಾದ ವೀರಪ್ಪ ಮೂಲ್ಯ, ವಲಯಾಧ್ಯಕ್ಷ ಸೋಮಶೇಖರ್, ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ, ಚಿನ್ನ ಮೈರಾ ಮತ್ತಿತರರು ಇದ್ದಾರೆ.

By Suddi9

Leave a Reply

Your email address will not be published. Required fields are marked *