ಮೂಡುಬಿದಿರೆ: ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕ ಬೊಗ್ಗು ಅವರಿಗೆ ಮೂಡುಬಿದಿರೆ ಪುರಸಭೆಯ ವತಿಯಿಂದ ವಿಶೇಷ ಭತ್ಯೆ ವಿತರಿಸಲಾಯಿತು.
ಪುರಸಭಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಮುಖ್ಯಾಧಿಕಾರಿ ಶೀನ ನಾಯ್ಕ್, ಕಂದಾಯ ಅಧಿಕಾರಿ ಧನಂಜಯ್, ಪರಿಸರ ಅಧಿಕಾರಿ ಶಿಲ್ಪಾ, ಸಮುದಾಯ ಸಂಘಟಕ ಮುರಳೀಧರ, ನೀರು ಸರಬರಾಜು ಮೇಲ್ವಿಚಾರಕ ಬಾಬು ಉಪಸ್ಥಿತರಿದ್ದರು.

