ಸುದ್ದಿ9 ಕೈಕಂಬ:ಗಂಜಿಮಠ ಗಣೇಶ್ ನಗರದ ಕುಡುವಿ ಜನಾಂಗದವರು ಬಸವ ವಸತಿ ಯೋಜನೆಗೆ ಹಾಗೂ  ಅಕ್ರಮ ಸಕ್ರಮಕ್ಕೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಐದಿನ್ ಬಾವ ಅವರಿಗೆ ಮನವಿ ಸಲ್ಲಿಸಿದರು . ಈ ಸಂದರ್ಭದಲ್ಲಿ  ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷ ಪುಂಡಲೀಕ್ ಕಾಮತ್ ಉಪಾಧ್ಯಕ್ಷೆ ಮಾಲತಿ, ಮಾಜಿ ಉಪಾಧ್ಯಕ್ಷರಾದ ಜಿ. ಸುನೀಲ್ ಗಂಜಿಮಠ ಮತ್ತಿತರರು ಉಪಸ್ಥಿತರಿದ್ದರು.DSC_1761

 

 

By suddi9

Leave a Reply

Your email address will not be published. Required fields are marked *