ಧರ್ಮಸ್ಥಳ:ಮಂಗಳವಾರ ದೇವಸ್ಥಾನದಲ್ಲಿ ಸಿಂಹ ಸಂಕ್ರಮಣ ನಿಮಿತ್ತ ಸಂಪ್ರದಾಯದಂತೆ ಧಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪಡಿಕಾಳು ವಿತರಿಸಿದರು 

ಧರ್ಮಸ್ಥಳದಲ್ಲಿ ಮಂಗಳವಾರ ದೇವಸ್ಥಾನದಲ್ಲಿ ಸಿಂಹ ಸಂಕ್ರಮಣ ನಿಮಿತ್ತ ಸಂಪ್ರದಾಯದಂತೆ ಧಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪಡಿಕಾಳು .
2688 ಕೆ.ಜಿ. ಅಕ್ಕಿ, 600 ಕೆ.ಜಿ. ಪಡಿಕಾಳು, 450 ಕೆ.ಜಿ. ಉಪ್ಪು, 129 ಕೆ.ಜಿ. ಮೆಣಸು ಮತ್ತು 2110 ಕೆ.ಜಿ. ತೆಂಗಿನ ಎಣ್ಣೆ ನೀಡಲಾಯಿತು.

