ಮೂಡುಬಿದಿರೆ :ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಇವರ ಆಶ್ರಯದಲ್ಲಿ ರಜತ ಮಹೋತ್ಸವದ ಮುದ್ದು ಕೃಷ್ಣ ಸ್ಪರ್ಧೆ ಹಾಗೂ ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆ ಭಾನುವಾರ ಸಮಾಜಮಂದಿರದಲ್ಲಿ ಜರುಗಿತು.
ಮಂಗಳೂರು ಕರ್ನಾಟಕ ಬ್ಯಾಂಕ್ನ ಡೆಪ್ಯುಟಿ ಜನರಲ್ ಮ್ಯಾನೇಜರ್ ವಿಜಯ ಶಂಕರ ರೈ.ಕೆ.ವಿ. ಸ್ಪರ್ಧೆಗಳನ್ನು ಉದ್ಘಾಟಿಸಿದರು. ಉದ್ಯಮಿ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು.
ಮೂಡುಬಿದಿರೆ ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್, ಲಯನ್ಸ್ ಜಿಲ್ಲೆ 317-ಡಿ ಇದರ ಪ್ರಾಂತೀಯ ಅಧ್ಯಕ್ಷ ಪ್ರಮಥ್ ಕುಮಾರ್, ಕಿನ್ನಿಗೋಳಿ ಗ್ರಾ.ಪಂ. ಸದಸ್ಯ ದೇವಪ್ರಸಾದ್ ಪುನರೂರು, ಉದ್ಯಮಿ ಅನಿಲ್ ಸಿಪ್ರಿಯನ್ ಲೋಬೋ, ಕೃಷ್ಣ ಫ್ರೆಂಡ್ಸ್ ಸರ್ಕಲ್ನ ಅಧ್ಯಕ್ಷ ಬಿ.ಗಣೇಶ್ ರಾವ್, ಸಂಚಾಲಕ ಸಂತೋಷ್ ಕುಮಾರ್, ಕಾರ್ಯದರ್ಶಿ ಸುದರ್ಶನ್ ಎಂ. ಮುಖ್ಯ ಉಪಸ್ಥಿತರಿದ್ದರು.
ಕೆ.ವಿ.ರಮಣ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಮುದ್ದು ಕೃಷ್ಣ ಸ್ಪರ್ಧೆಯ 5 ವಿಭಾಗಗಳಲ್ಲಿ ಒಟ್ಟು 190 ಪುಟಾಣಿಗಳು ಭಾಗವಹಿಸಿದ್ದರು. ಕೃಷ್ಣನ ಚಿತ್ರ ಬಿಡಿಸುವ 3 ವಿಭಾಗಗಳಲ್ಲಿ ಒಟ್ಟು 100 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಫಲಿತಾಂಶ:
1 ರಿಂದ 2 ವರ್ಷದ ವಿಭಾಗ:
ಪ್ರಥಮ – ಹೃದ್ಯ ಶೆಟ್ಟಿ, ದ್ವಿತೀಯ – ರಿತ್ವಿಕ್ ಎಸ್.; ತೃತೀಯ – ಆರಾಧ್ಯ ಎಸ್.,ಆದಿತ್ಯ ದೇವಾಡಿಗ; ಪ್ರೋತ್ಸಾಹಕ – ಅನ್ವಿತ್, ನಿಧಿ ಕೆ., ಸ್ತುತಿ ಸಾಯೀಶ್ ಚೌಟ, ಅಧ್ಯಾನ್, ಸುಮಂತ್.
2 ರಿಂದ 4 ವರ್ಷ:
ಪ್ರಥಮ – ವಿನ್ಯಾಸ್; ದ್ವಿತೀಯ-ರಿಶಾ; ತೃತೀಯ – ಕೃಪೇಶ್; ಪ್ರೋತ್ಸಾಹಕ-ಅನ್ವಿತ್ ಆರ್., ಸರ್ವಾಣಿಎಸ್.,ಅದಿತ ಜೈನ್, ಕೃಶಾ ಮಾರೂರು, ಭವ್ಯಶ್ರೀ ಜಂಗಣ್ಣನವರ್.
4 ರಿಂದ 6 ವರ್ಷ:
ಪ್ರಥಮ- ಹೃದಯೇಶ್, ಸಮನ್ವಿ ಎಸ್.ಮೂಡುಬಿದಿರೆ; ದ್ವಿತೀಯ- ಶಾರ್ವಿ ಜೈನ್; ತೃತೀಯ-ವೈನವಿ ಮೂಡುಬಿದಿರೆ; ಪ್ರೋತ್ಸಾಹಕ- ವಿಸ್ಮಯ ವೇಣೂರು, ಜಯ ಭೀಮಾ ಮೂಡುಬಿದಿರೆ; ಶ್ರೇಜಲ್ ಎಸ್.ಮಾರೂರು; ಪ್ರೀತಿ ಮಾರೂರು; ಆರಾಧ್ಯ ಆಚಾರ್ಯ ಮೂಡುಬಿದಿರೆ.
6 ರಿಂದ 8 ವರ್ಷ:
ಪ್ರಥಮ-ಪ್ರಥಮ್, ಅಭಿಜ್ಞಾ ಎಸ್.ಎಂ., ದ್ವಿತೀಯ- ಸಾನಿಕ ಆಳ್ವಾ; ತೃತೀಯ-ಸಪ್ನಾ; ಪ್ರೋತ್ಸಾಹಕ-ಮಾನ್ವಿ ಎಮ್.ಜೈನ್, ಮಂಜುಶ್ರೀ, ಡಿ.ಎಂ.ಸ್ತುತಿ, ಅವನಿ, ಜೀವಳ್, ವರ್ಷಿನಿ ಕೆ.
8 ರಿಂದ 10 ವರ್ಷ:
ಪ್ರಥಮ-ವಿಖ್ಯಾತ್, ಅಮೃತಾ; ದ್ವಿತೀಯ-ಪ್ರೀತಲ್ ಅಚ್ಚರಕಟ್ಟೆ; ತೃತೀಯ-ಗಗನ್ ನೆಲ್ಲಿತೀರ್ಥ, ಸೋನಾಲ್ ಎಸ್; ಪ್ರೋತ್ಸಾಹಕ- ಸಂಜನಾ ವಿ.ಕಿಣಿ, ತುಷಾರ, ವೈಷ್ಣವಿ, ಯುಕ್ತಾ, ಸಾಗರ್ ಶರ್ಮಾ.
ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆಯ ಫಲಿತಾಂಶ:
ಪ್ರಾಥಮಿಕ ವಿಭಾಗ: 4-7
ಪ್ರಥಮ- ಪ್ರಣವ್ ಎಸ್.ಕಿಣಿ (ರೋಟರಿ ಆಂ.ಮಾ.ಶಾಲೆ), ರೇಷ್ಮಾ ಎಸ್.ಪೂಜಾರಿ (ರೋಟರಿ ಆಂ.ಮಾ. ಶಾಲೆ).
ದ್ವಿತೀಯ- ವೈಷ್ಣವಿ ಡಿ. ರಾವ್ (ರೋಟರಿ ಆಂ.ಮಾ. ಶಾಲೆ), ಅದಿತಿ ಜೆ.(ರೋಟರಿ ಆಂ.ಮಾ.ಶಾಲೆ).
ತೃತೀಯ- ಅದ್ಯಾನ್ (ರೋಟರಿ ಆಂ.ಮಾ.ಶಾಲೆ), ಗಿರೀಶ್ (ಸ.ಹಿ.ಪ್ರಾ.ಶಾಲೆ, ಗಾಂಧಿನಗರ), ಅರ್ಜುನ್ ಬಿ.ರೈ(ರೋಟರಿ ಆಂ.ಮಾ.ಶಾಲೆ);ಸಮಾಧಾನಕರ-ಅಮೋಘ ಹೆಗ್ಡೆ ಕೆ.(ಆಳ್ವಾಸ್ ಹಿ.ಪ್ರಾ.ಶಾಲೆ), ಚಿರಾಗ್ ಶೆಟ್ಟಿ ಕೆ.(ರೋಟರಿ ಆಂ.ಮಾ ಶಾಲೆ), ಪ್ರಥಮ್ ಕೆ.ಎಸ್.(ಆಳ್ವಾಸ್ ಹಿ.ಪ್ರಾ.ಶಾಲೆ), ಉತ್ಪಲ್ (ಎಂ.ಕೆ.ಶೆಟ್ಟಿ ಸೆಂಟ್ರಲ್ ಶಾಲೆ ಕಲ್ಲಬೆಟ್ಟು), ಪ್ರತೀಕ್ಷಾ (ಆಳ್ವಾಸ್ ಹಿ.ಪ್ರಾ.ಶಾಲೆ), ಸುಜನ್ ಡಿ.ದೇವಾಡಿಗ (ಡಿ.ಜೆ.ಆಂ. ಮಾ. ಶಾಲೆ),ಸ್ತುತಿ
(ರೋಟರಿ ಆಂ. ಮಾ. ಶಾಲೆ).ಪ್ರೌಢಶಾಲಾ ವಿಭಾಗ:
ಪ್ರಥಮ- ಮೋಕ್ಷಿತ್ (ಬಿ.ಆರ್.ಪಿ. ಪ್ರೌಢಶಾಲೆ ); ದ್ವಿತೀಯ-ಯೋಗೀಶ (ಬಿ.ಆರ್.ಪಿ. ಪ್ರೌಢಶಾಲೆ); ತೃತೀಯ-ಪೂರ್ಣೇಶ್ (ಬಿ.ಆರ್.ಪಿ. ಪ್ರೌಢಶಾಲೆ ), ಸುಮನ್ ಎಸ್.ಶೆಟ್ಟಿ (ರೋಟರಿ ಆಂ.ಮಾ.ಶಾಲೆ); ಪ್ರೋತ್ಸಾಹಕ: ಸಾಕ್ಷತ್ ಜೈನ್ (ಡಿ.ಜೆ.ಆಂ.ಮಾ.ಶಾಲೆ), ಸುಜನ್ ಡಿ.ಶೆಟ್ಟಿ(ರೋಟರಿ ಆಂ.ಮಾ.ಶಾಲೆ), ಅತಿಥ್ ಪೈ (ಆಳ್ವಾಸ್ ಆಂ.ಮಾ.ಶಾಲೆ).
ಕಾಲೇಜು ವಿಭಾಗ:
ಪ್ರಥಮ-ಅಕ್ಷಯ್ ಎಂ.ಕೋಟ್ಯಾನ್ (ಹೋಲಿ ರೋಸರಿ ಪಿ.ಯು.ಕಾಲೇಜು); ದ್ವಿತೀಯ-ಲಕ್ಷ್ಮಣ್ ಕುಮಾರ್ ಎಂ.ಪಿ. (ಆಳ್ವಾಸ್ ಕಾಲೇಜು); ತೃತೀಯ -ಆಶಿಕ್ ಕೆ. (ಹೋಲಿ ರೋಸರಿ ಪಿ.ಯು.ಕಾಲೇಜು); ಪ್ರೋತ್ಸಾಹಕ-ರಕ್ಷಾ ಜಿ.ಮಲ್ಯ (ಆಳ್ವಾಸ್ ಕಾಲೇಜು).


