ವಿಟ್ಲ: ಸ್ವಾತಂತ್ರೋತ್ಸವದ ಪ್ರಯುಕ್ತ  ಅಂಗನವಾಡಿ ಮಕ್ಕಳ ತಾಯಂದಿರು ಮತ್ತು ಸ್ಥಳೀಯರೊಂದಿಗೆ ಸೇರಿ ಅಂಗನವಾಡಿ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನೆರವೇರಿಸಿದರು. ಬಳಿಕ  ಅಂಗನವಾಡಿ ಕೇಂದ್ರದಲ್ಲಿ ವಿಟ್ಲ ಪ ಪಂ ಸದಸ್ಯ ಜಯಂತ ಧ್ವಜಾರೋಹಣ ನೆರವೇರಿಸಿ  ಮಾತನಾಡಿದರು.

IMG_20160815_104247

* ವಿಠಲ ಪ್ರೌಢ ಶಾಲೆ ಸ್ವಾತಂತ್ರೋತ್ಸವ
ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್  ದ್ವ ಜಾರೋಹಣಗೈದರು.

5 (2) (1)

*ವಿಠಲ ವಿದ್ಯಾ ಸಂಘ ಸ್ವಾತಂತ್ರೋತ್ಸವ
ವಿಟ್ಲ: ವಿಠಲ ವಿದ್ಯಾ ಸಂಘದ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್ಟ ಧ್ವಜಾರೋಹಣಗೈದರು.

3 (2)

*ದ ಕ ಜಿ ಪಂ ಸರಕಾರಿ ಮಾದರಿ ಶಾಲೆ ವಿಟ್ಲ

ವಿಟ್ಲ :ದ ಕ ಜಿ ಪಂ ಸರಕಾರಿ ಮಾದರಿ ಶಾಲೆ ವಿಟ್ಲ ಪಟ್ಟಣ ಪಂಚಾಯತ್  ಅಧ್ಯಕ್ಷ ಅರುಣ ಎಂ ಧ್ವಜಾರೋಹಣ ನೆರವೇರಿಸಿದರು

 

 

4 (1)

 

 

 ಸೈಂಟ್ ರೀಟಾ ವಿದ್ಯಾ ಸಂಸ್ಥೆ ವಿಟ್ಲ
ವಿಟ್ಲ: ಸೈಂಟ್ ರೀಟಾ ವಿದ್ಯಾ ಸಂಸ್ಥೆಯಲ್ಲಿ    ಮಂಗಳೂರು  ಉದ್ಯಮಿ  ಮ್ಯಾಕ್ಸಿಮ್ ಕ್ರಾಸ್ತಾ   ಹಳೆ ವಿದ್ಯಾರ್ಥಿ  ಧ್ವಜಾರೋಹಣ ನೆರವೇರಿಸಿದರು.

 

2 (2)

 
ವಿಟ್ಲ: ಪ್ರಭಾರ ಉಪ ನೋಂದಾವಣಾಧಿಕಾರಿ ಡೇವಿಡ್, ವಿಟ್ಲ ಉಪ ನೋಂದಾವಣಾ ಕಛೇರಿ, ಧ್ವಜಾರೋಹಣ ನೆರವೇರಿಸಿದರು.1 (2)

*ವಿದ್ಯಾರ್ಥಿನಿ ನಿಲಯಗಳಲ್ಲಿ ಧ್ವಜಾರೋಹಣ

ವಿಟ್ಲ :ಪರಿಶಿಷ್ಟ ವರ್ಗಗಳ ವಿದ್ಯಾರ್ಥಿ ನಿಲಯ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿ ನಿಲಯಗಳಲ್ಲಿ ಧ್ವಜಾರೋಹಣ ವಿಟ್ಲ ಪ ಪಂ ಅಧ್ಯಕ್ಷ ಅರುಣ್ ಎಂ ನೆರವೇರಿಸಿದರು. ಲಯನ್ಸ್ ಅಧ್ಯಕ್ಷ ಸುದರ್ಶನ ಪಡಿಯಾರ್, ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಉಪಸ್ಥಿತರಿದ್ದರು.IMG_20160815_074823 (2)

 

By suddi9

Leave a Reply

Your email address will not be published. Required fields are marked *