ಚೆನ್ನೈನರಾಧಾಕೃಷ್ಣ ಸಲಾೈ ವುಡ್‍ಲ್ಯಾಂಡ್ಸ್‍ನಜಾನಕಿ ಕೃಷ್ಣ ಸಭಾಂಗಣದಲ್ಲಿ ನಿನ್ನೆಜರಗಿದ ಸಮಾರಂಭದಲ್ಲಿದ್ರಾವಿಡ ಬ್ರಾಹ್ಮಣ ಎಸೋಸಿಯೇಶನ್ ಚೆನ್ನೈ ವತಿಯಿಂದದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‍ಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ ಅವರಿಗೆವಿಪ್ರ ಸಮಾಜಜೀವಮಾನ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಯ್ತು.

DSC_5341 copy (1)
ಈ ಸಂದರ್ಭದ್ರಾವಿಡ ಬ್ರಾಹ್ಮಣ ಎಸೋಸಿಯೇಶನ್ ಅಧ್ಯಕ್ಷೆಡಾ| ಶ್ರೀಮತಿ ಅಮಿತಾಪೃಥ್ವಿ, ಮದ್ರಾಸ್ ಸರಕಾರದ ಮಾಜಿಉನ್ನತ ಶಿಕ್ಷಣ ಸಚಿವರಾಗಿದ್ದಎಚ್.ವಿ. ಹಂದೆ, ಹಿರಿಯ ನೃತ್ಯಗುರು ಪದ್ಮವಿಭೂಷಣಚಿತ್ರಾ ವಿಶ್ವೇಶ್ವರನ್, ಉಪಾಧ್ಯಕ್ಷ, ಮದ್ರಾಸ್ ವುಡ್‍ಲ್ಯಾಂಡ್ಸ್ ಹೋಟೆಲ್‍ನಕಡಂದಲೆ ಮುರಳಿರಾವ್, ಡಾ. ಎಂ.ಜಿ. ಭಟ್, ಕೆ. ರಾಜೇಶ್‍ರಾವ್, ಕಾರ್ಯದರ್ಶಿ ಪಿ. ನಾರಾಯಣ ಭಟ್, ಗೌರವಾಧ್ಯಕ್ಷ ಹಿರಿಯಉದ್ಯಮಿ ಕೆ. ಮೋಹನ್‍ರಾವ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಿರಿಯಕನ್ನಡ ತುಳು ಚಲನಚಿತ್ರಗಾಯಕಿಆರೂರು ಸರೋಜಿನಿ ಪಟ್ಟಾಭಿರಾವ್‍ಹಾಗೂ ಹಿರಿಯ ವಿದ್ವಾಂಸರಾದ ಶ್ರೀಮತಿ ವೃಂದಾರಮಣ್‍ಅವರನ್ನುಗೌರವಿಸಲಾಯ್ತು.

By suddi9

Leave a Reply

Your email address will not be published. Required fields are marked *