ಕೈಕಂಬ: ಪೊಂಪೆ ಸ್ವೈರ್‍ನ ಗ್ಯಾಲಕ್ಸಿ ಸಭಾಂಗಣದಲ್ಲಿ ಗುರುಪುರ ಕೈಕಂಬ ಲಯನ್ಸ್ ಕ್ಲಬ್‍ನ ಪದಗ್ರಹಣ ಕಾರ್ಯಕ್ರಮವು ಜು.7ರಂದು ನಡೆಯಿತು. ಅಧ್ಯಕ್ಷತೆಯನ್ನು ಲಯನ್ ಪ್ರವೀಣ್ ಲೋಬೋ ವಹಿಸಿದ್ದರು. ಕಾರ್ಯದರ್ಶಿ, ಕೋಶಾಧಿಕಾರಿ ಆರ್.ಸಿ.ಜೆ.ಸಿ,ಹಾಗೂ ನೆರೆಯ ಕ್ಲಬ್‍ನ ಅಧ್ಯಕ್ಷರು ಹಾಜರಿದ್ದರು.1

 

15

16

17

18

19

 

2

3

4

5

6

7

8 vp padagrhana

9

10

11

12

13

14

ಲಯನ್ಸ್ ಕ್ಲಬ್‍ನ ಅಧ್ಯಕ್ಷರು ಸ್ವಾಗತಿಸಿ, 2016-17 ಪದಗ್ರಹಣ ಅಧಿಕಾರಿಯಾಗಿ ಲಯನ್ ಪೀಟರ್ ಪಿಂಟೋ, ಅಧ್ಯಕ್ಷರಾದ ಲಯನ್ ವಾಲ್ಟರ್ ಪೆರ್ನಾಂಡಿಸ್, ಕಾರ್ಯದರ್ಶಿ ಮಾಧಮಯ್ಯ, ಕೋಶಾಧಿಕಾರಿ ಲಯನ್ ಸಂದೀಪ್ ಪ್ರಮಾಣ ವಚನ ಭೋದಿಸಿದರು. ಕ್ಲಬಿನ ಎಲ್ಲಾ ಸದಸ್ಯರು ಹಾಗೂ ಹೊಸದಾಗಿ 4 ಸದಸ್ಯರನ್ನು ಸೇರ್ಪಡೆಗೊಳಿಸಿದರು. ಅಧಿಕಾರ ಸ್ವೀಕರಿದ ಅಧ್ಯಕ್ಷರು ಕ್ಲಬ್ ಬೆಳೆಯಲು ಎಲ್ಲರ ಸಹಕಾರ ಕೇಳಿದರು. ಕೋಶಾಧಿಕಾರಿ ಲಯನ್ ಸಂದೀಪ್ ವಂದಿಸಿದರು.

By suddi9

Leave a Reply

Your email address will not be published. Required fields are marked *