ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ಮತ್ತು ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಸ್ಥಳೀಯ ವರ್ತಕರಿಗಾಗಿ ಮಂಗಳವಾರ ಏರ್ಪಡಿಸಿದ್ದ ಮಲೇರಿಯಾ ಮಾಸಾಚರಣೆ ಮತ್ತು ಡೆಂಗೆ ಬಗ್ಗೆ ಜಾಗೃತಿ ಮಾಹಿತಿ ಶಿಬಿರದಲ್ಲಿ ಮಾಹಿತಿ ನೀಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಮಾಜಿ ಅಧ್ಯಕ್ಷ ಹೀಶ ಆಚಾರ್ಯ, ಸದಸ್ಯ ರಾಘವ ಅಮೀನ್, ಜಗದೀಶ ಕೊಯಿಲ, ವೈದ್ಯಾಧಿಕಾರಿ ಡಾ.ಎನ್ಸಿಲಾ ಪತ್ರಾವೊ ಮತ್ತಿತರರು ಇದ್ದರು.

29btl-Rayee

By suddi9

Leave a Reply

Your email address will not be published. Required fields are marked *