ಮುಂಬಯಿ, ಜೂ.19: ಮುಂಬಯಿಯ ಹೆಸರಾಂತ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಮಾತೃಶ್ರೀ ಶ್ರೀಮತಿ ಗಿರಿಜಾ ವಿ.ರಾವ್ ಜೋಕಟ್ಟೆ (85.) ಅವರು ಶನಿವಾರ (18.06.2016) ರಾತ್ರಿ ಮುಂಬಯಿ ಉಪನಗರದ ಬೊರಿವಲಿ ಪಶ್ಚಿಮದ ಗೊರಾಯಿಯಲ್ಲಿನ ಸ್ವಗೃಹ ಸುಯೋಗ್‍ನಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು.

Girija V. Rao-D1

ಮೃತರು ಮೂಲತಃ ಮಂಗಳೂರಿನ ಜೋಕಟ್ಟೆಯವರಾಗಿದ್ದು, ದಿ| ಡಾ| ವೆಂಕಟರಮಣ ರಾವ್ ಇವರ ಧರ್ಮಪತ್ನಿಯಾಗಿದ್ದರು.

ಮೃತರು ಎರಡೂ ಹೆಣ್ಣು, ಎರಡೂ ಗಂಡು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಜೆರಿಮೆರಿ ಶ್ರೀ ಉಮಾ ಮಹೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಎಸ್.ಎಮ್.ಉಡುಪ ಅವರ ಸೋದರ ಅತ್ತೆಯಾಗಿದ್ದಾರೆ.

By suddi9

Leave a Reply

Your email address will not be published. Required fields are marked *