ಬಂಟ್ವಾಳ : ಮುದೆಲ್ ಮುಟ್ಟಿ ಶ್ರೀ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಸಾನದ ಮೆಚ್ಚಿಯ ಅಂಗವಾಗಿ ತೋರಣ ಮುಹೂರ್ತ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಎ.ಸಿ.ಭಂಡಾರಿ , ಪದಾಧೀಕಾರಿಗಳಾದ ನ್ಯಾಯವಾದಿ ದಿನೇಶ್ ಭಂಡಾರಿ, ಎಂ.ಪರಮೇಶ್ವರ , ಎಂ.ಸುಬ್ರಹ್ಮಣ್ಯ ಭಟ್ , ಮನೋಜ್ ಆಳ್ವ, ಶಿವರಾಮ ಬ್ರಾಸಿತ್ತಾಯ , ಎನ್.ಕೆ.ಶಿವ, ಎನ್. ರಾಮ, ಸುರೇಶ್ ಮಾಸ್ತರ್, ತಿಮ್ಮಪ್ಪ ಗಟ್ಟಿ, ಹರಿಪ್ರಸಾದ್ ಭಂಡಾರಿ, ಪ್ರಸಾದ್ ಶೆಟ್ಟಿ, ಧನಂಜಯ ಶೆಟ್ಟಿ, ದೀಕ್ಷಿತ್ ಶೆಟ್ಟಿ , ಚಂದ್ರಶೇಖರ ಗಟ್ಟಿ, ಗಂಗಾಧರ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.

