ಪೊಳಲಿ: ಸಜಿಪ ಮುನ್ನೂರು ಜಿಲ್ಲಾ ಪಂಚಾಯತ್ ಅಭ್ಯರ್ಥಿ ಕೆ.ಪದ್ಮನಾಭ ಕೊಟ್ಟಾರಿ ಹಾಗೂ ಕರಿಯಂಗಳ ಕ್ಷೇತ್ರದ ತಾಲೂಕು ಪಂಚಾಯತ್ ಅಭ್ಯರ್ಥಿ ಯಶವಂತ ಪೂಜಾರಿ ಅವರ ಪರವಾಗಿ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಅವರು ಬಡಕಬೈಲ್ ಪರಿಸರದಲ್ಲಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಾದ ಕೆ.ಪದ್ಮನಾಭ ಕೊಟ್ಟಾರಿ , ಯಶವಂತ ಪೂಜಾರಿ, ಪಕ್ಷದ ಪ್ರಮುಖರಾದ ಮಹಬಲ ಶೆಟ್ಟಿ, ವೆಂಕಟೇಶ್ ನಾವಡ, ಉಸ್ಮಾನ್ ,ಚಂದ್ರಶೇಖರ ಶೆಟ್ಟಿ ,ಸುಕೇಶ್ ಚೌಟ, ಗೋಪಾಲ ಅಂಚನ್ , ಕಿರಣ್ , ಕರಿಯಂಗಳ ಗ್ರಾಮ ಪಂಚಾಯತ್ನ ಚಂದ್ರಶೇಖರ್ ರಾವ್ ಪುಂಚಮೆ, ಸುರೇಶ್ ಮಣಿಕಂಠಪುರ, ಲೋಕೆಶ್ ಭರಣಿ ಪಕ್ಷದ ಕಾರ್ಯಕರ್ತರು ಅಭ್ಯರ್ಥಿಗಳ ಪರವಾಗಿ ಮತಯಾಚನೆಮಾಡಿದರು.


