ಕೈಕಂಬ: ರಾಮಕೃಷ್ಣ ತಪೋವನ, ಪೊಳಲಿ ಶಾಂತಿವನ ಟ್ರಸ್ಟ್ (ರಿ) ಧರ್ಮಸ್ಥಳ ರಾಜಶ್ರೀ ಯುವಕ ಮಂಡಲ(ರಿ)ಪೊಳಲಿ ಇದರ ಸಹಯೋಗದಲ್ಲಿ ರಾಷ್ಟ್ರೀಯ ಯೋಗ ತರಬೇತಿದಾರರಾದ ಶ್ರೀ ಶೇಖರ್ ಕಡ್ತಲ ಇವರಿಂದ ನಮೋ ಉಚಿತ ಯೋಗಾಸನ ಪ್ರಾಣಾಯಾಮ ಮತ್ತು ಧ್ಯಾನ ಶಿಬಿರವು ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಫೆ.21ರಿಂದ ಮಾರ್ಚ್ 3ರವರೆಗೆ ಪ್ರತಿ ದಿನ ಬೆಳ್ಳಿಗೆ 5.30ರಿಂದ 6.30ರ ವರೆಗೆ ಶಿಬಿರ ನಡೆಯಲಿದೆ.001

By suddi9

Leave a Reply

Your email address will not be published. Required fields are marked *