ಮೂಡುಬಿದರೆ: ಮೂರು ಶತಮಾನಗಳ ಇತಿಹಾಸ ಹೊಂದಿರುವ ಹೊಸಬೆಟ್ಟು ಹೋಲಿ ಕ್ರಾಸ್ ಚರ್ಚ್‍ನಲ್ಲಿ ವಾರ್ಷಿಕ ಹಬ್ಬವು ಬುಧವಾರ ನಡೆಯಿತು. ಚರ್ಚ್‍ನ ನಿಕಟಪೂರ್ವ ಧರ್ಮಗುರುಗಳಾದ ರೆ.ಫಾ ಆಸಿಸಿ ರೆಬೆಲ್ಲೋ ಬಲಿಪೂಜೆ ನೆರವೇರಿಸಿದರು.
mbd_feb3_1 (1)

mbd_feb3_1 (2)

mbd_feb3_1 (3)

mbd_feb3_1 (4)ಮೂಡುಬಿದರೆ ಕ್ರೈಸ್ತ ಧರ್ಮಪ್ರಾಂತ್ಯದ ಮುಖ್ಯ ಗುರು ಆಸ್ಟಿನ್ ಪೀಟರ್ ಪೆರಿಸ್, ಹೊಸಬೆಟ್ಟು ಚರ್ಚ್‍ನ ಧರ್ಮಗುರು ಸಂತೋಷ್ ರೊಡ್ರಿಗಸ್, ವಿವಿಧ ಚರ್ಚ್‍ಗಳ 32 ಧರ್ಮಗುರು ಹಾಗೂ ಭಕ್ತರು ಭಾಗವಹಿಸಿದರು.

By suddi9

Leave a Reply

Your email address will not be published. Required fields are marked *