ಬಂಟ್ವಾಳ: ಗ್ರಾಮ ದ ಕುಮ್ಡೇಲು ಶ್ರೀ ನಾಗ ಬ್ರಹ್ಮ ಸನ್ನಿದಿ ಶ್ರೀ ಕೋರ್ದಬ್ಬು ದೈವಸ್ತಾನ ದ ೬೬ ನೇ ವರ್ಷದ ನೇಮೋತ್ಸವ ದ ಅಂಗ ವಾಗಿ ನಡೆದ ದಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನಿತ್ಯಾನಂದ ಆಶ್ರಮ ಕೊಂಡೆಯೂರು ಉಪ್ಪಳ ಇವರು ಆಶೀರ್ವಚನ ನೀಡಿದರು ವೇದಿಕೆ ಯಲ್ಲಿ ಆಡಳಿತ ಮೊಕ್ತೇಸರರಾದ ಶ್ರೀ ಭಾಸ್ಕರ ಚೌಟ , ಬಿ . ಜಗನ್ನಾಥ ಚೌಟ , ಉಮೇಶ್ ಸುವರ್ಣ ತುಂಬೆ , ಜಯ ಪ್ರಕಾಶ್ ತುಂಬೆ , ದೇವದಾಸ್ ಶೆಟ್ಟಿ ಕೊಡ್ಮಾಣ್ , ಜಗದೀಶ್ ಪೂಜಾರಿ ಕುಮ್ಡೇಲು ,ಗುರಿಕಾರ ರಾದ ಮೋನಪ್ಪ ಕುಮ್ಡೇಲು , ವೆಂಕಪ್ಪ ಕುಮ್ಡೇಲು ಮತ್ತಿತರರು ಉಪಸ್ಥಿತರಿದ್ದರು ಜಗದೀಶ್ ಕಡೆಗೋಳಿ ಸ್ವಾಗತಿಸಿದರು , ವಿಶ್ವನಾಥ ರವರು ವಂದಿಸಿದರು

IMG_3147 news

By suddi9

Leave a Reply

Your email address will not be published. Required fields are marked *