ಮೂಡುಬಿದರೆ : ಬೆಳುವಾಯಿ ಶ್ರೀರಾಮನಗರ ನಿವಾಸಿ ಉಪೇಂದ್ರ ಆಚಾರ್ಯ (79) ಡಿ.28ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ, ಮೂರುಗಂಡು, ಮೂರು ಹೆಣ್ಣು ಮಕ್ಕಳಿದ್ದಾರೆ.
mbd_dec31_6ವೃತ್ತಿಯಲ್ಲಿ ಮರದ ಕೆಲಸಗಾರರಾಗಿದ್ದ ಅವರು ಮೂಡುಬಿದರೆ ಶ್ರೀಗುರುಮಠ ಕಾಳಿಕಾಂಬಾ ದೇವಸ್ಥಾನಕ್ಕೆ ಸಂಬಂಧಿಸಿದ ಬೆಳುವಾಯಿ ಗ್ರಾಮ ಕೂಡುವಳಿಕೆಯ ಮೊಕ್ತೇಸರರಾಗಿ ಸುಮಾರು 10ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

By suddi9

Leave a Reply

Your email address will not be published. Required fields are marked *