ಪುತ್ತೂರು: ಯುವ ಬಂಟರ ಸಂಘ ಪುತ್ತೂರು ತಾಲೂಕು ಇವರ ಆಶ್ರಯ ದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ನಿರ್ದೇಶನ ದಲ್ಲಿ ಪುತ್ತೂರು ಬಂಟರ ಭವನದಲ್ಲಿ ನಡೆದ ಕರಾವಳಿ ಬಂಟರ ಕಲಾ ವೈಭವ ದ ರಂಗ್ ದೈಸಿರಿ ಸ್ಪರ್ದೆ ಯಲ್ಲಿ ಬಂಟರ ಸಂಘ ಜಪ್ಪಿನ ಮೊಗರು ( ರೀ) ತ್ರತಿಯ ಪ್ರಶಸ್ತಿ ಯೊಂದಿಗೆ ನಗದು 15000 ರೂಪಾಯಿ ಗಳನ್ನೂ ತನ್ನದಾಗಿಸಿಕೊಂಡಿದೆ.
20151011_192557
ದಿನೇಶ್ ಅತ್ತವರ ಅವರ ನಿರ್ದೇಶನದಲ್ಲಿ 2 ತಿಂಗಳ ಮಗು ವಿನಿಂದ 80 ರ ಪ್ರಾಯದ ಅಜ್ಜಿ ಯೊಂದಿಗೆ ಸುಮಾರು 90 ಮಂದಿ ಕಲಾವಿದರೊಂದಿಗೆ ಭಾಗವಹಿಸಿದ್ದರು . ಅಭಿಷೇಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು , ಪ್ರಕಾಶ್ ಮೆಲಂಟ ಮತ್ತು ಗಣೇಶ್ ಮಲ್ಲಿ ಸಹಕರಿಸಿದರು ಪ್ರಶಸ್ತಿ ಯನ್ನು ಪುತ್ತೂರು ಯುವ ಬಂಟರ ಸಂಘ ದ ಅದ್ಯಕ್ಷ ರೋಶನ್ ರೈ ಬನ್ನೂರ್ ಪುತ್ತೂರು ಯುವ ವಿಭಾಗ ಡಿ ವೈ ಎಸ್ ಪಿ ಭಾಸ್ಕರ್ ರಾಯ್ ವಿತರಿಸಿದರು , ಜಪ್ಪಿನ ಮೊಗರು ಬಂಟರ ಸಂಘ ದ ಅದ್ಯಕ್ಷ ಸೀತಾರಾಮ್ ಶೆಟ್ಟಿ , ಕಾರ್ಯದರ್ಶಿ ಹರೀಶ್ ಶೆಟ್ಟಿ ಉಪಾಧ್ಯಕ್ಷರು ಗಳಾದ ಜಗದೀಶ್ ಕಿಲ್ಲೆ ಜಪ್ಪು ಗುಡ್ಡೆ ಗುತ್ತು ರಮಣಿ ಶೆಟ್ಟಿ , ಕೊಶಾದಿಕಾರಿ ರಾಜೇಶ್ ಶೆಟ್ಟಿ ಶಬರಿ ಸವಿತಾ ಆರ್ ಶೆಟ್ಟಿ , ಮೊದಲಾದವರು ಉಪಸ್ತಿತರಿದ್ದರು

By suddi9

Leave a Reply

Your email address will not be published. Required fields are marked *