ಬಂಟ್ವಾಳ : ವಕೀಲರ ಸಂಘದಿಂದ ಸುಮಾರು 30 ವಕೀಲರು ಗಳು ಎತ್ತಿಹೊಳೆಗೆ ಭೇಟಿಯಿತ್ತು ಅಲ್ಲಿಯ ನಿಜ ಪರಿಸ್ಥಿತಿಯನ್ನು ತಿಳಿಯಲು ಮತ್ತು ನೀರಿನ ಲಭ್ಯತೆಯನ್ನು ಪರಿಗಣಿಸಲು ನಿಯೋಗ ತೆರಳಿತು.
ವಕೀಲರ ಸಂಘದ ಉಪಾಧ್ಯಕ್ಷ ರಿಚಾರ್ಡ್ ಕ್ರಾಸ್ತಾ , ಕಾರ್ಯದರ್ಶಿ ಪುಂಚಮೆ ಚಂದ್ರಶೇಖರ ರಾವ್, ನ್ಯಾಯವಾದಿಗಳಾದ ಉಮೇಶ್ ಕುಮಾರ್ ವೈ, ಸುರೇಶ್ ಪೂಜಾರಿ, ಹಾತಿಮ್ ಅಹ್ಮದ್ , ಪಿ.ಸಿ.ಸಾಲ್ಯಾನ್ , ಸತೀಶ್ ಬಿ., ವಿನೋದ್ ರಾಜಾರಾಮ್ ನಾಯಕ್ , ಸುರೇಶ್ ಶೆಟ್ಟಿ, ರಾಲ್ಫ್ ಅಲೆಕ್ಸ್ ಸಿಕ್ವೇರಾ ಮತ್ತಿತರರು ಹಾಜರಿದ್ದರು.
