ಮುಂಬೈ: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಲಾಗಿದ್ದ ಮಕ್ಕಳಿಗೆ ಅಕ್ಷರಾಭ್ಯಾಸ ವಿದ್ಯಾರಂಭ ಕಾರ್ಯಕ್ರಮವು ವೇದಮೂರ್ತಿಗಣಪತಿಆಚಾರ್ಯ ಹಾಗೂ ವೇದಮೂರ್ತಿ ಪ್ರಭಾಕರ ಅಡಿಗರ ಮಾರ್ಗದರ್ಶನದಲ್ಲಿ ಇತ್ತೀಚೆಗೆ ಜರಗಿತು.
DSC_5094ಸಂಗೀತ, ತುಳು ಲಿಪಿ ಕಲಿಕೆ, ಸಂಸ್ಕ್ರತ, ಕನ್ನಡದಅಕ್ಷರಾಭ್ಯಾಸವನ್ನು ಪುಟಾಣಿಗಳಿಗೆ ನಡೆಸಿಕೊಡಲಾಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾನದಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ, ಶ್ರೀಮತಿ ವಿನೋದಕಲ್ಕೂರ, ಕೆ.ಎಸ್. ಕಲ್ಲೂರಾಯ, ಪ್ರಭಾಕರರಾವ್ ಪೆಜಾವರ್, ಸುಧಾಕರರಾವ್ ಪೇಜಾವರ್, ವಿಜಯಲಕ್ಷ್ಮೀ ಶೆಟ್ಟಿ, ಮಂಜುಳಾ ಶೆಟ್ಟಿ, ದಯಾನಂದಕಟೀಲ್ ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *