ಮೂಡುಬಿದರೆ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ಮೂಡುಬಿದರೆ ವಲಯದ ನೂತನ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ.
ಸಂತೋಷ್ ಕುಮಾರ್ ಶೆಟ್ಟಿ. ಸುನೀಲ್ ಕೋಟ್ಯಾನ್
ಭಾನುಪ್ರಕಾಶ್ ರಾವ್ (ಗೌರವಾಧ್ಯಕ್ಷರು), ಮನೋಜ್ ಕುಮಾರ್ ಜತೆ ಕಾರ್ಯದರ್ಶಿ , ರಾಜೇಶ್ ಎಸ್.ಅಮೀನ್ (ಕೋಶಾಧಿಕಾರಿ), ದೇವಾನಂದ ಭಟ್, ಭಾಸ್ಕರ ಎನ್.ಕೋಟ್ಯಾನ್, ಮಣೀಂದ್ರ ಸಾಂಸ್ಕೃತಿಕ ಕಾರ್ಯದರ್ಶಿ, ಸುಬ್ಬು, ಪ್ರಶಾಂತ್ ಕುಮಾರ್ ಸಂಘಟನಾ ಕಾರ್ಯದರ್ಶಿ, ಸುಕುಮಾರ್ ಜೈನ್, ತೇಜೋಮಯ ಕ್ರೀಡಾ ಕಾರ್ಯದರ್ಶಿ, ಪದ್ಮನಾಭ, ಅಶೋಕ್, ಹರೀಶ್ ಆಚಾರ್ಯ, ಸುಕುಮಾರ್ ಕೋಟ್ಯಾನ್ ವಲಯ ಪ್ರತಿನಿಧಿ, ರಾಮ ಕೋಟ್ಯಾನ್ ಬ್ಯಾಂಕಿನ ನಿರ್ದೇಶಕರು, ವಿಲ್ಫ್ರೆಡ್ ಮೆಂಡೋನ್ಸಾ, ಅಭಯ್ ಕುಮಾರ್, ಭಾನುಪ್ರಕಾಶ್ ರಾವ್, ಹರಿಪ್ರಸಾದ್ ದೇವಾಡಿಗ ಜಿಲ್ಲಾ ಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ.
