ಮಂಗಳೂರು: ಬೋಳಾರ ಜೆಪ್ಪು ಮಾರ್ಕೆಟ್ ಹತ್ತಿರದ ಎನ್ ಕ್ಲೇವಾ ಕಟ್ಟಡದ ರೂಮ್ ನಂ 2 ರಲ್ಲಿ ಶಿಫಾ ಕ್ಲಿನಿಕಲ್ ಲ್ಯಾಬ್ನ ಉದ್ಘಾಟನೆಯು ಸೆ. 13ರಂದು ಭಾನುವಾರ 10.30ಕ್ಕೆ ನಡೆಯಲಿದೆ. ಇದರ ಉದ್ಘಾಟನೆಯನ್ನು ಆರೋಗ್ಯ ಸಚಿವ ಯುಟಿ ಖಾದರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರೇಮಾನಂದ ಶೆಟ್ಟಿ ಕಾರ್ಪರೇಟರ್, ರತಿಕಲಾ ಪ್ರಭಾಕರ್ ಕಾರ್ಪರೇಟರ್, ಡಾ. ಶಾಂತರಾಮ ಕಾಮತ್, ಡಾ.ರಾಜಶೇಖರ್ ಎಂ. ಆಂಗಾರಕಿ, ಡಾ. ಪ್ರಜಿತ್ ಹೆಗ್ಢೆ, ಡಾ. ಸೈಪುದ್ಧೀನ್, ಡಾ.ವಿಜಯ ಭಾಗವಹಿಸಲಿದ್ದಾರೆ. ಎಂದು ಶಿಫಾ ಲ್ಯಾಬ್ ಮಾಲಕರಾದ ವಿಜಯ ಶ್ರೀಧರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
