ಬಂಟ್ವಾಳ : ಟಿಪ್ಪು ಚಾರಿಟಿ ಫಂಡ್ ಮಂಗಳೂರು, ಮೇರಮೇಜಲು ಇದರ ನೂತನ ಅಧ್ಯಕ್ಷರಾಗಿ ಹುದೈಫ್ ಮೇರಮಜಲು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಉಪಾಧ್ಯಕ್ಷರಾಗಿ ಮುಹಮ್ಮದ್ ಇಮ್ರಾನ್ ಬೆಂಗ್ರೆ, ಕಾರ್ಯದರ್ಶಿಯಾಗಿ ಮುಹಮ್ಮದ್ ಅಲ್ತಾಫ್ ದೆಮ್ಮಲೆ, ಜೊತೆ ಕಾರ್ಯದರ್ಶಿಯಾಗಿ ನವಾಝ್ ಅಹಮ್ಮದ್ ತುಂಬೆ, ಕೋಶಾಧಿಕಾರಿಯಾಗಿ ಮುಹಮ್ಮದ್ ಇಜಾಝ್ ಮೇರಮಜಲು, ಗೌರವ ಸಲಹೆಗಾರರಾಗಿ ತಸ್ಲೀಂ ಆರಿಫ್ ದೆಮ್ಮಲೆ ಅವರನ್ನು ಆರಿಸಲಾಯಿತು.
02 Sep Hudaif Meramjal copyಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಆಸಿಫ್ ದೆಮ್ಮಲೆ, ಅಫ್ತಾಬ್ ಬಿಹಾರ್, ಶಹೀದ್ ಅಫ್ರಿದಿ, ಅಜರ್ ಶಿರ್ವ, ಅಝೀಝ್ ಬಾಳೆಹೊನ್ನೂರು, ಅಬ್ದುಲ್ ಬಾಸಿತ್ ಮೇರಮಜಲು, ಫಯಾಝ್ ತುಂಬೆ, ಹಮೀದ್ ಯುಎಇ, ಇಮ್ರಾನ್ ಪಡುಬಿದ್ರಿ, ಇಸ್ಮಾಯಿಲ್, ಕಬೀರ್ ಮುಲ್ಕಿ, ಖಾಲಿದ್ ಮುಲ್ಕಿ, ಮುಹಮ್ಮದ್ ಸಿರಾಜ್ ಮೇರಮಜಲು, ಮುಹಮ್ಮದ್ ಹಕೀಂ ಬೋಳಾರ, ಮುನಾಫ್ ಬಜ್ಪೆ, ನಿಸಾರ್ ಅಹ್ಮದ್ ತುಂಬೆ, ಮುಹಮ್ಮದ್ ರಫೀಕ್ ಬಜ್ಪೆ, ಶೌಕತ್ ಅಲಿ ಕಾವಳಕಟ್ಟೆ, ಅಝರ್ ಪರ್ಲಿಯ-ಬಿ.ಸಿ.ರೋಡು, ಉಬೈದುಲ್ಲಾ ಮುಲ್ಕಿ, ಉಮರ್ ಅಬ್ಬಾಸ್, ಅಬ್ದುಲ್ ಜಲೀಲ್ ಬಂಟ್ವಾಳ ಅವರನ್ನು ನೇಮಿಸಲಾಯಿತು.

By suddi9

Leave a Reply

Your email address will not be published. Required fields are marked *