ಮಂಗಳೂರಿನ ರೂಪವಾಣಿ ಟಾಕಿಸಿನ ಹತ್ತಿರ ಎಫ್. ಟಿ. ಎಮ್. ಎ. ಸಂಸ್ಥೆಯನ್ನು ಪೊಳಲಿ ತಪೋವನದ ಸ್ವಾಮಿ ವಿವೇಕಾ ಚೈತಾನೈನಾಂದ ಸ್ವಾಮಿಯವರು ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರು ಕೆ.ಉಮೇಶ್ ಪೈ, ಉಪಾಧ್ಯಕ್ಷರು ವಿದ್ಯಾ ಪೈ, ಮೇನೆಜರ್ ರಂಜಿತ್ ಅಮೀನ್ ಕನ್ನಡ ಸಿನಿಮ ನಟ ಮನ್ ದೀಪ್ ರಾಯ್, ತುಳು ಸಿನಿಮ ನಟ ನವೀನ್ ಡಿ. ಪಡೀಲ್, ರೂಪಾವಾಣಿ ಟಾಕೀಸ್ ಇದರ ಸಹ ಮಾಲಾಕರಾಗಿರುವ ದೇವದಾಸ್ ಪೈ, ವೀವೆಕನಾಂದ ಪೈ ಮೂದಲಾದವರು ಉಪಸ್ಥಿತರಿದ್ದರು. ಉದಯಾವಣಿ ಪತ್ರಿಕೆಯ ಮನೋಹರ್ ಪ್ರಸಾದ್ ಅವರು ಮಾತಾನಡಿ ಸಂಸ್ಥೆಗೆ ಶುಭಹಾರೈಸಿದರು.










