ಸುದ್ದಿ 9ಬಂಟ್ವಾಳ: ಕೋಮುವಾದ ಮುಕ್ತ ಭಾರತ ಮತ್ತು ಸಾಮರಸ್ಯದ ಬಲಿಷ್ಟ ಭಾರತ ನಿಮರ್ಾಣಕ್ಕೆ ಕಾಂಗ್ರೆಸ್ಗೆ ಮತ ನೀಡಿ ಎಂದು ಬಿ.ರಮಾನಾಥ ರೈ ಹೇಳಿದರು.

Ramanatha raiಅವರು ಕೈಕಂಬದಲ್ಲಿ ನಡೆದ ಮತಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹಲ್ಲೆ ಮಾಡುವ ಪ್ರವೃತ್ತಿಯ ಮೋದಿ ಮಾದರಿ ಬೇಡ ಬಡವರ ಅಭಿವ್ರದ್ದಿ ಪರ ಸಾಮರಸ್ಯದ ಮಾದರಿಯ ಕಾಂಗ್ರೆಸ್ ಸರಕಾರ ಬೇಕು ಹಾಗಾಗಿ ಕಾಂಗ್ರೇಸ್ ಬೆಂಬಲಿಸಿ ಎಂದರು. ವೇದಿಕೆಯಲ್ಲಿ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸದಾಶಿವ ಬಂಗೇರ, ಅಬ್ಬಾಶ್ ಆಲಿ, ರಾಮಕೃಷ್ಣ ಆಳ್ವ, ಪಿಯೂಸ್ ಎಲ್ ರೋಡ್ರಿಗಸ್, ಪ್ರಭಾ ಆರ್ ಸಾಲಿಯಾನ್, ಮಹಮ್ಮದ್ ನಂದರಬೆಟ್ಟು,ಮಹಮದ್ ಶರೀಫ್, ಲೋಲಾಕ್ಷ ಶೆಟ್ಟಿ, ಜೋಸ್ಮ್ಮಿನ್ ಡಿ.ಸೋಜ,ವಕೀಲ ಚಂದ್ರಶೇಖರ ಪೂಜಾರಿ ಉಪ

By suddi9

Leave a Reply

Your email address will not be published. Required fields are marked *