ಕೈಕಂಬ: ಪಡುಪೆರಾರ ಗ್ರಾಮಪಂಚಾಯತ್ಗೆ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಶಾಂತ ಹಾಗೂ ಉಪಾಧ್ಯಕ್ಷರಾಗಿ ನೂರುಆಹಮ್ಮದ್ ಅವರು ಆಯ್ಕೆಯಾಗಿದ್ದಾರೆ.

ಜು.7ರಂದು ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆಯಲ್ಲಿ ಒಟ್ಟು 24 ಸದಸ್ಯರಲ್ಲಿ 15 ಕಾಗ್ರೇಸ್ ಬೆಂಬಲಿತ ಸದಸ್ಯರು 9 ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದು. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೇಸ್ ಬೆಂಬಲಿತ ಸದಸ್ಯರು ಸ್ಪಷ್ಟ ಬಹುಮತಪಡೆದು ಆಯ್ಕೆಯಾಗಿದ್ದಾರೆ.
