ವಾಮಂಜೂರು:  ಸಮಾಜದಲ್ಲಿ ಪತ್ರಿಕೆ ಪರಿಣಾಮಕಾರಿ ಮಾಧ್ಯಮ ಆಗಿದ್ದು ದಿನನಿತ್ಯ ನಡೆಯುವ ವಿಷಯಗಳನ್ನು ವರದಿ ಮಾಡುತ್ತದೆ. ಸಮಾಜದಲ್ಲಿ ನಡೆಯುವ ಕೌತುಕ, ಪರಿಣಾಮಕಾರಿ ವಿಷಯಗಳನ್ನು ಗ್ರಹಿಸಲು ವರದಿಗಾರ ಕುತೂಹಲಯಾಗಿರಬೇಕು ಎಂದು ವಿಜಯಕರ್ನಾಟಕದ ಹಿರಿಯ ಉಪ ಸಂಪಾದಕ ಎ.ಕೃಷ್ಣ ಭಟ್ ಹೆಳಿದ್ದಾರೆ. ಅವರು ಸೈಂಟ್ ರೈಮಂಡ್ಸ್ ಡಿಗ್ರಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ ಪತ್ರಿಕಾ
ದಿನಾಚರಣೆಯಲ್ಲಿ ಮಾತನಾಡಿದರು.
DSC_6867

DSC_6872

DSC_6884

DSC_6888

DSC_6892

DSC_6897


DSC_6894
ಘಟನೆಗಳು ಸರಿಯಾಗಿ ದಾಖಲಿಸಬೇಕು ಅವುಗಳು ಪರಿಪೂರ್ಣವಾಗಿದ್ದರೆ ಪತ್ರಿಕೆ ಮೇಲೆ ಜನ ಹೆಚ್ಚು ವಿಶ್ವಾಸ ಹೊಂದುತ್ತಾರೆ. ಇಂದು ಪತ್ರಿಕೆಗಳು ಬಹಳಷ್ಟು ಬದಲಾವಣೆಯಾಗಿದ್ದು ಮಾಹಿತಿಗಳನ್ನು ಹೆಚ್ಚಾಗಿ ನೀಡುತ್ತದೆ. ಬಾಸೆಲ್ ಮಿಶನರಿಗಳು ಹಿಂದೆ ಮಂಗಳೂರಿನಲ್ಲಿ ಪತ್ರಿಕೆ ಆರಂಭಿಸಿದಾಗ ಅದರ ಉದ್ದೇಶ ಮಾಹಿತಿ ವಿನಿಮಯವೇ ಆಗಿತ್ತು ಎಂದರು. ಅಧ್ಯಕ್ಷ ಸ್ಥಾನವನ್ನು ಪ್ರಿನ್ಸಿಪಾಲ್ ಡಾ.ಸೆಲಿನ್‍ವಾಸ್ ವಹಿಸಿದ್ದರು. ಪತ್ರಿಕೋದ್ಯಮ ಹಾಗೂ ಉಪನ್ಯಾಸಕ ಡೊಂಬಯ್ಯ ಇಡ್ಡಿದು ಸ್ವಾಗತಿಸಿದರು.

By Suddi9

Leave a Reply

Your email address will not be published. Required fields are marked *