ಬಂಟ್ವಾಳ:ತಾಲ್ಲೂಕಿನ ಪಿಂಚಣಿದಾರರ ಸಂಘದ ವತಿಯಿಂದ ಬಿ.ಸಿ.ರೋಡ್ನ ಚಂಡಿಕಾಪರಮೇಶ್ವರಿ ದೇವಸ್ಥಾನ ಬಳಿ ಇರುವ ಶಿವಳ್ಳಿ ಸಭಾಂಗಣದಲ್ಲಿ ಇದೇ 21ರಂದು ಬೆಳಿಗ್ಗೆ ವಾರ್ಷಿಕ ಮಹಾಸಭೆ ನಡೆಯಲಿದೆ. ಇದೇ ವೇಳೆ ಹಿರಿಯ ಪಿಂಚಣಿದಾರರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
SUDDI9 MEDIA NETWORK