ಬಂಟ್ವಾಳ ತಾಲ್ಲೂಕಿನ ಪ್ರಾಂತ ರೈತ ಸಂಘದ ವತಿಯಿಂದ ಬಿ.ಸಿ.ರೋಡ್ನಲ್ಲಿ ಶನಿವಾರ ನಡೆದ ಅಕ್ರಮ-ಸಕ್ರಮದಾರರ ಸಮಾವೇಶ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಮಾತನಾಡಿದರು.
ಕಾರ್ಮಿಕ ಮುಖಂಡ ಜೆ. ಬಾಲಕೃಷ್ಣ ಶೆಟ್ಟಿ, ಪ್ರಮುಖರಾದ ಎ.ರಾಮಣ್ಣ ವಿಟ್ಲ, ಬಿ. ನಾರಾಯಣ, ಬಿ. ವಾಸುಗಟ್ಟಿ, ಸಂಜೀವ ಬಂಗೇರ, ನಾರಾಯಣ ಆಚಾರ್ಯ ಕುರ್ನಾಡು, ಉದಯ ಕುಮಾರ್ ಬಂಟ್ವಾಳ ಮತ್ತಿತರರು ಇದ್ದರು.
