ಮೂಡುಬಿದಿರೆ: ಮೂಡುಬಿದಿರೆ ಇಲ್ಲಿನ ಪೇಟೆಯ ಮುಖ್ಯ ರಸ್ತೆಯ ಶ್ರೀ ಕೃಷ್ಣ ಕಟ್ಟೆಯ ಆವರಣದಲ್ಲಿ ಶನಿವಾರ ಸಂಜೆ ಎ3ರಂದು ಸಾರ್ವಜನಿಕ ಶ್ರೀ ಶನಿ ಪೂಜೆ ನಡೆಯಲಿದೆ. ಪೂಜೆಯ ಬಳಿಕ ಶ್ರೀ ಮಡಾಮಕ್ಕಿ ಮೇಳದವರಿಂದ ಶ್ರೀ ಮಡಾಮಕ್ಕಿ ಕ್ಷೇತ್ರ ಮಹಾತ್ಮೆ ಬಯಲಾಟವಿದೆ. ಮೇಳದ ಭಾಗವತ ಮನೋಹರ ಹೆಗ್ಡೆ, ವೇಷಧಾರಿ ಮಹಮ್ಮದ್ ಗೌಸ್, ಮೆನೇಜರ್ ಸೌಡ ಭಾಸ್ಕರ ಇವರನ್ನು ಸಮ್ಮಾನಿಸಲಾಗುವುದು.

By suddi9

Leave a Reply

Your email address will not be published. Required fields are marked *