ಮೂಡುಬಿದರೆ: ಲಯನ್ಸ್ ಕ್ಲಬ್ ಮೂಡುಬಿದರೆಗೆ ಲಯನ್ಸ್ ಜಿಲ್ಲಾ 317 ಡಿ ಇದರ ಉಪರಾಜ್ಯಪಾಲೆ ಕವಿತಾ ಶಾಸ್ತ್ರಿ ಭೇಟಿ ನೀಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಆಲ್ವಿನ್ ಮಿನೇಜಸ್ ಅವರ ನಿವಾಸದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಾಹಿತಿ ಹಂ.ಪ.ನಾಗರಾಜಯ್ಯ-ಕಮಲಾ ಹಂಪನಾ ದಂಪತಿಯ ಪುತ್ರಿ, ಲೇಖಕಿ ರಾಜ್ಯಶ್ರೀ ಅವರನ್ನು ಸನ್ಮಾನಿಸಲಾಯಿತು.

ಲಯನ್ಸ್ ಕ್ಲಬ್ ವತಿಯಿಂದ ರಾಜ್ಯಶ್ರೀ ಅವರನ್ನು ಸನ್ಮಾನಿಸಿದರು.

mbd_march1_8

ಈ ವರ್ಷ ಎಂಜೆಎಫ್ ಪದವಿ ಪಡೆದ ಬಿ.ಎಸ್.ಗೌಡ, ವೆಂಕಟೇಶ ಪ್ರಭು, ಶಿವಪ್ರಸಾದ್ ಹೆಗ್ಡೆ, ಶ್ರೀಪತಿ ಭಟ್, ಆಲ್ವಿನ್ ಮಿನೇಜಸ್ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಕನ್ನಡ ಪ್ರಬಂಧ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನ ಪಡೆದ ದಕ್ಷಾ ಅವರನ್ನು ಅಭಿನಂದಿಸಲಾಯಿತು.
ಕಲ್ಲಬೆಟ್ಟು ಪ್ರಗತಿ ಸ್ವ ಸಹಾಯ ತಂಡಕ್ಕೆ ಧನಸಹಾಯ ನೀಡಲಾಯಿತು.ಲಯನ್ಸ್ ಕ್ಲಬ್ ಅಧ್ಯಕ್ಷ ಆಲ್ವಿನ್ ಮಿನೇಜಸ್ ಸ್ವಾಗತಿಸಿದರು.

By Suddi9

Leave a Reply

Your email address will not be published. Required fields are marked *