ಬೈಕ್ ಮತ್ತು  ಓಮ್ನಿ ಕಾರು ಮುಖಾಮುಖಿ ಢಿಕ್ಕಿ ಯಾಗಿ ವ್ಯಕ್ತಯೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಿನ್ನಿಗೋಳಿ ಸಮೀಪದ ಮೂರುಕಾವೇರಿ ಕಟೀಲು ದ್ವಾರದ ಬಳಿನಡೆದಿದೆ. ಗಾಯಗೊಂಡ ವರನ್ನು   ಪಕ್ಷಿಕರೆ- ಕೆಮ್ರಾಲ್ ನಿವಾಸಿ ಹಸೈನ್  (೪೬ವ) ಎಂದು ಗುರುತಿಸಲಾಗಿದೆ .

muru kaveeri apagata (1)

muru kaveeri apagata

ಮಧ್ಯಾಹ್ನ ಊಟ ಮಾಡಲೆಂದು ನಿಡ್ಡೋಡಿಯಿಂದ ತನ್ನ ಮನೆಗೆ ಬರುತ್ತಿದ್ದಾಗ ಕಿನ್ನಿಗೋಳಿ ಕಡೆಯಿಂದ ಬಂದ ಓಮ್ನಿ ಕಾರು ಕಟೀಲ್ ಕಡೆಗೆ   ಹೋಗುವ ಅವಸರದಲ್ಲಿ  ಮುನ್ಸೂಚನೆ ನೀಡದೆ ಬಲಕ್ಕೆ ತಿರುಗಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.  ಸುರತ್ಕಲ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By Suddi9

Leave a Reply

Your email address will not be published. Required fields are marked *