ಕೈಕಂಬ: ಬಿಕರ್ನಕಟ್ಟೆಯ ಬಜ್ಜೋಡಿ ಎಂಲ್ಲಿರುವ ಇನ್ಫಾಂಟ್ ಮೇರಿ ಚರ್ಚ್ ಇಂದು ಉದ್ಘಾಟನೆಗೊಂಡಿತು. ಇದರ ಉದ್ಘಾಟನೆಯನ್ನು ಕರ್ನಾಟಕ ಗೋವಾ ಪ್ರಾಂತ್ಯದ ಚರ್ಚ್ ಧರ್ಮ ಗುರು ಚಾರ್ಲ್ಸ್ ಸೆರೆವೋ ಓಸಿಡಿ ಉದ್ಘಾಟಿಸಿದರು.
SUDDI9 MEDIA NETWORK