ಬಂಟ್ವಾಳ: ಗಾಂಧಿಜಯಂತಿ  ಪ್ರಯುಕ್ತ ಲಯನ್ಸ್  ಕ್ಲಬ್ ಕೊಳ್ನಾಡು-ಸಾಲೆತ್ತೂರು ವತಿಯಿಂದ   ಸಾಲೆತ್ತೂರಿನ ಹಿಂದೂ ರುದ್ರಭೂಮಿಯ ವಠಾರ ಸ್ವಚ್ಛತಾ ಕಾರ್ಯ ನಡೆಸಲಾಯಿತು.
 

 ಕ್ಲಬ್ಬಿನ ಅಧ್ಯಕ್ಷರಾದ ಚಿತ್ತರಂಜನ್ ರೈ, ವಲಯಾಧ್ಯಕ್ಷರಾದ ಸಂತೋಷ್ ಡಿ’ಸೋಜ ಪಂಜಾಲ್, ಸದಸ್ಯರಾದ ಡಾ.ಗೋಪಾಲ ಆಚಾರ್ ಮಂಚಿ, ಜಯಪ್ರಕಾಶ ರೈ ಮೇರಾವು, ರಾಮಪ್ರಸಾದ್ ರೈ ತಿರುವಾಜೆ, ಸೆರ್ಕಳ ,ನಿಶ್ಚಲ್ ಜಿ ಶೆಟ್ಟಿ ಕಲ್ಲಾಡಿ, ದೇವಕಿ ಹೆಚ್, ಪುರುಷೋತ್ತಮ ಪೂಜಾರಿ , ದಿವಾಕರ ಶೆಟ್ಟಿ , ರಾಮಣ್ಣ ಶೆಟ್ಟಿ, ನರಸಿಂಹ ಮಂಚಿ, ಅರುಣ್ ಡಿ.ಕುನ್ಹ ಮೊದಲಾದವರು  ಭಾಗವಹಿಸಿದ್ದರು.   ಹಿಂದೂ ರುದ್ರಭೂಮಿಯ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾದ  ರಂಗನಾಥ ರೈ ಸ್ವಾಗತಿಸಿದರು,ಕಾರ್ಯದರ್ಶಿ ಪವಿತ್ರ ಪೂಂಜ ರವರು ವಂದಿಸಿದರು

By Suddi9

Leave a Reply

Your email address will not be published. Required fields are marked *